Disposing Of Medical Waste In Siruguppa Taluk: Locals Demanding Legal Action | Vijay Karnataka

Disposing Of Medical Waste In Siruguppa Taluk: Locals Demanding Legal Action | Vijay Karnataka

ಸಿರಗುಪ್ಪ ತಾಲೂಕಿನ ಕೆಂಚನಗುಡ್ಡ ಮತ್ತು ದೇವಲಾಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುವ ಖಾಸಗಿ ವೈದ್ಯರು, ತಮ್ಮ ಕ್ಲಿನಿಕ್‌ನಲ್ಲಿ ಬಳಸಿದ ತ್ಯಾಜ್ಯ ವನ್ನುಗಳನ್ನು ಪರ್ವತ ಮಲ್ಲಯ್ಯ ದೇವಸ್ಥಾನದ ಪಕ್ಕದಲ್ಲಿ ಯಾವುದೇ ಸುರಕ್ಷಿತ ಕ್ರಮಗಳಿಲ್ಲದೆ ಬಿಸಾಡಿ ಅವುಗಳಿಗೆ ಬೆಂಕಿ ಹಚ್ಚಿ ಸುಟ್ಟ ಘಟನೆ ನಡೆದಿದೆ.

ಕ್ಲಿನಿಕ್‌ನಲ್ಲಿ ಬಳಸಿದ ವೈದ್ಯಕಿಯ ತ್ಯಾಜ್ಯಗಳು ಸುರಕ್ಷಿತ ಸ್ಥಳಗಳಲ್ಲಿ ವಿಲೆವಾರು ಮಾಡಬೇಕು, ಇಲ್ಲವಾದಲ್ಲಿ ಬಳಸಿದ ವೈದ್ಯಕಿಯ ತ್ಯಾಜ್ಯಗಳಿಂದ ವಿಷಕಾರಿ ಹಾನಿಯುಂಟು ಆಗುತ್ತಿದೆ, ಬೆಟ್ಟದಲ್ಲಿ ಬಿಸಾಡಿದ ವೈದ್ಯಕಿಯ ತ್ಯಾಜ್ಯದಿಂದ ಗಬ್ಬೂನಾರುವ ವಾಸನೆ ಬೀರುತ್ತಿದ್ದು ದೇವಸ್ಥಾನಕ್ಕೆ ಬರುವ ಭಕ್ತರು ಮೂಗು ಮುಚ್ಚಿಕೊಂಡು ಬರುವಂತಾಗಿದೆ.

The incident occurred when private doctors, working in the village of Kenchenagudda and Devalapura in Siruguppa taluk, burned the waste used in their clinic by setting fire to them without any safety measures.

#MedicalWaste #Siruguppa

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

medical wastemedical waste disposalSiruguppa Taluk

Post a Comment

0 Comments