Natural Healing Solutions to manage Bronchial Asthma

Natural Healing Solutions to manage Bronchial Asthma

Respiratory illness can be very debilitating and cruel to our quality of life, right?

Bronchial Asthma, is one such disease which contributes a significant amount of morbidity to our human race.

Asthma, for it's effective management and cure; a combination of modern medicine along with traditional medicine is the most appropriate approach.

The above video shall give you a brief insight about Asthma and it's management through Natural Healing solutions of Yoga, Acupuncture and Naturopathy.

Do watch the video and share among your friends, peers and relatives.

Subscribe to our channel for several such videos on health & well-being.

ಉಸಿರಾಟದ ಕಾಯಿಲೆಯು ಕ್ರೂರವಾಗಿದ್ದು ನಮ್ಮ ಜೀವನದ ಗುಣಮಟ್ಟವನ್ನು ತುಂಬಾ ದುರ್ಬಲಗೊಳಿಸಬಹುದು ಅಲ್ಲವೇ?

ಆಸ್ತಮಾ ಅಥವಾ ಉಬ್ಬಸ, ಅಂತಹ ಒಂದು ರೋಗವಾಗಿದ್ದು, ಇದು ನಮ್ಮ ಮಾನವ ಜನಾಂಗಕ್ಕೆ ಗಮನಾರ್ಹ ಪ್ರಮಾಣದ ಅನಾರೋಗ್ಯವನ್ನು ತರುತ್ತಿದೆ.

ಉಬ್ಬಸ, ಇದರ ಪರಿಣಾಮಕಾರಿ ನಿರ್ವಹಣೆ ಮತ್ತು ಚಿಕಿತ್ಸೆಗಾಗಿ; ಸಾಂಪ್ರದಾಯಿಕ ಔಷಧದ ಜೊತೆಗೆ ಆಧುನಿಕ ಔಷಧದ ಸಂಯೋಜನೆಯು ಅತ್ಯಂತ ಸೂಕ್ತವಾದ ವಿಧಾನವಾಗಿದೆ.

ಮೇಲಿನ ವಿಡಿಯೋವು ನಿಮಗೆ ಉಬ್ಬಸದ ಬಗ್ಗೆ ಸಂಕ್ಷಿಪ್ತ ಒಳನೋಟವನ್ನು ನೀಡುತ್ತದೆ ಮತ್ತು ಯೋಗ, ಸೂಜಿ ಚಿಕಿತ್ಸೆ ಮತ್ತು ಪ್ರಕ್ರುತಿ ಚಿಕಿತ್ಸೆಯಂತಹ ನೈಸರ್ಗಿಕ ಪರಿಹಾರಗಳ ಮೂಲಕ ಅದರ ನಿರ್ವಹಣೆ ಹೇಗೆ ಮಾಡಬಹುದು ಎಂದು ತಿಳಿಸುತ್ತದೆ.

ವೀಡಿಯೊವನ್ನು ನೋಡಿ ಮತ್ತು ನಿಮ್ಮ ಸ್ನೇಹಿತರು, ಗೆಳೆಯರು ಮತ್ತು ಸಂಬಂಧಿಕರಲ್ಲಿ ಹಂಚಿಕೊಳ್ಳಿ.

ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಇಂತಹ ಹಲವಾರು ವೀಡಿಯೊಗಳಿಗಾಗಿ ನಮ್ಮ ಚಾನಲ್‌ಗೆ ಚಂದಾದಾರರಾಗಿ.

NaturalHealingSolutions

Post a Comment

0 Comments